Ganesh Kumar

ಚಿಟ್ ಫಂಡ್ ಹಗರಣದಲ್ಲಿ ಬಿಹಾರ ಪಿಯು ಟಾಪರ್ ಹೆಸರು!
ಬಿಹಾರ ಪಿಯು ಟಾಪರ್ ಗಣೇಶ್ ಕುಮಾರ್ ಹೆಸರು ಈಗ ಚಿಟ್ ಫಂಡ್ ಹಗರಣದಲ್ಲಿಯೂ ಕೇಳಿಬಂದಿದೆ.

ಬಿಹಾರ ದ್ವಿತೀಯ ಪಿಯು ಟಾಪರ್ ಗೆ 41 ವರ್ಷ, ಇಬ್ಬರು ಮಕ್ಕಳ ತಂದೆ!
ಟಾಪರ್ ಹಗರಣ ಬೆಳಕಿಗೆ ಬಂದಿದ್ದು, ಈ ವರ್ಷ ದ್ವಿತೀಯ ಪಿಯುಸಿ ಪರೀಕ್ಷೆ ಬರೆದು ಟಾಪರ್ ಆಗಿರುವ ಗಣೇಶ್ ಕುಮಾರ್ ತನ್ನ ಜನ್ಮದಿನಾಂಕದ ಬಗ್ಗೆ ತಪ್ಪು ಮಾಹಿತಿ ನೀಡಿದ್ದಾನೆ ಎಂಬ ಮಾಹಿತಿ ಬಹಿರಂಗವಾಗಿದೆ.

