Gandii Baat

Gandi Baat: ಪೋಕ್ಸೋ ಪ್ರಕರಣದಲ್ಲಿ ಏಕ್ತಾ ಕಪೂರ್ ಮತ್ತು ತಾಯಿ ಶೋಭಾಗೆ ಸಂಕಷ್ಟ, ಮುಂಬೈ ಪೊಲೀಸರಿಂದ ನೋಟಿಸ್!
'ಗಂಧಿ ಬಾತ್' ವೆಬ್ ಸರಣಿಯಲ್ಲಿ ಅಪ್ರಾಪ್ತ ಬಾಲಕಿಯರ ಅಶ್ಲೀಲ ದೃಶ್ಯಗಳನ್ನು ತೋರಿಸಲಾಗಿದೆ ಎಂದು ಆರೋಪಿಸಿ ಆಲ್ಟ್ ಬಾಲಾಜಿಯ ಮಾಜಿ ನಿರ್ಮಾಪಕಿ ಏಕ್ತಾ ಕಪೂರ್ ಮತ್ತು ಆಕೆಯ ತಾಯಿ ಶೋಭಾ ಕಪೂರ್ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

ಶೂಟಿಂಗ್ ವೇಳೆ ಕುಸಿದು ಬಿದ್ದ 'ಗಂದಿ ಬಾತ್' ನಟಿ!
ಗಂದಿ ಬಾತ್ ನಟಿ ಗೆಹನಾ ವಸಿಷ್ಠ ಚಿತ್ರೀಕರಣ ವೇಳೆ ಕುಸಿದು ಬಿದ್ದಿದ್ದು ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

