ರಾಜ್ಯಕಾಂಗ್ರೆಸ್, ಬಿಜೆಪಿ ಜಾಹೀರಾತು ಜಟಾಪಟಿಯಲ್ಲಿ ಮಹಾತ್ಮ ಗಾಂಧೀಜಿ ಭಾವಚಿತ್ರ ದುರ್ಬಳಕೆ: ಗಾಂಧಿ ಸ್ಮಾರಕ ನಿಧಿ ಖಂಡನೆ
ರಾಜ್ಯ ಸರ್ಕಾರದಿಂದಲೇ ಪತ್ರಿಕೆಗಳಲ್ಲಿ ಜಾಹೀರಾತು ನೀಡಲಾಗಿತ್ತು. ಫೆಬ್ರವರಿ 3 ರಂದು ಪ್ರಮುಖ ದೇಶೀಯ ಮತ್ತು ಇಂಗ್ಲಿಷ್ ಮುಖಪುಟದ ಜಾಹೀರಾತಿನಲ್ಲಿ ಸಂಗಪ್ಪ ಎಂಬ ವ್ಯಕ್ತಿಯೊಂದಿಗೆ ಗಾಂಧಿ ಸಂಭಾಷಣೆ ನಡೆಸುತ್ತಿರುವ ವ್ಯಂಗ್ಯಚಿತ್ರಗಳಿವೆ.