ವಾಣಿಜ್ಯಗೇಮಿಂಗ್ ಪೋರ್ಟಲ್ಗಳ ಕಚೇರಿ ಮೇಲೆ ಇಡಿ ದಾಳಿ; 4 ಸಾವಿರ ಕೋಟಿ ರೂ. ವಿದೇಶಕ್ಕೆ ರವಾನೆ
ವಿದೇಶಿ ವಿನಿಮಯ ಕಾನೂನು ಉಲ್ಲಂಘಿಸಿದ ವಿದೇಶಿ-ನೋಂದಾಯಿತ ಆನ್ಲೈನ್ ಗೇಮಿಂಗ್ ವೆಬ್ಸೈಟ್ಗಳು ಮತ್ತು ಕಂಪನಿಗಳ ಮೇಲೆ ದಾಳಿ ನಡೆಸಲಾಗಿದ್ದು, ಈ ವೇಳೆ ಸುಮಾರು 4,000 ಕೋಟಿ ರೂಪಾಯಿ ಅಕ್ರಮವಾಗಿ ವಿದೇಶಗಳಿಗೆ...