ಸಿನಿಮಾ ಸುದ್ದಿGame Changer Collection: ಮೊದಲ ದಿನ 186 ಕೋಟಿ ರೂ ಗಳಿಕೆ; ಬ್ಲಾಕ್ ಬಸ್ಟರ್ ಕಲೆಕ್ಷನ್ ಜೊತೆ 2025 ಆರಂಭಿಸಿದ ಟಾಲಿವುಡ್!
ಗೇಮ್ ಚೇಂಜರ್ಸ್ ತಯಾರಕರು ವಿಶ್ವಾದ್ಯಂತದ ಅಂಕಿಅಂಶಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದು ಇದಾದ ನಂತರ ಅಭಿಮಾನಿಗಳು ಗೇಮ್ ಚೇಂಜರ್ ಅನ್ನು ನಿಜವಾದ ಗೇಮ್ ಚೇಂಜರ್ ಮತ್ತು ಬ್ಲಾಕ್ಬಸ್ಟರ್ ಎಂದು ಕರೆಯುತ್ತಿದ್ದಾರೆ.