ರಾಜಕೀಯಜಾತಿ ಸಮೀಕ್ಷೆ: ಹಿಂದುಳಿದ ವರ್ಗಗಳ ಚ್ಯಾಂಪಿಯನ್ ಸಿದ್ದರಾಮಯ್ಯಗೆ ಜೂಜಾಟವೋ, ಸುರಕ್ಷಿತ ಆಟವೋ? ಬದಲಾಗಲಿದ್ಯಾ ರಾಜಕೀಯ ಸಮೀಕರಣ!
ಒಬಿಸಿಗಳಿಗೆ ಉತ್ತಮ ಪ್ರಾತಿನಿಧ್ಯದ ಭರವಸೆ ನೀಡುವ ಮೂಲಕ ಬಿಜೆಪಿಯ ಪಾನ್-ಹಿಂದೂ-ಐಕ್ಯತಾ ತಂತ್ರ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ವರ್ಚಸ್ಸನ್ನು ತಡೆಯಲು ಇದು ಕಾಂಗ್ರೆಸ್ ಗೆ ಸಹಾಯ ಮಾಡುತ್ತದೆ ಎಂದು ಕಾಂಗ್ರೆಸ್ ನಾಯಕರ ನಿರೀಕ್ಷೆಯಾಗಿದೆ.