ದೇಶಗಲ್ವಾನ್ ಘರ್ಷಣೆ ಬಳಿಕ ಇಲ್ಲಿ ಚೀನಾ ಆಪ್ ಗಳಿಗೆ ನಿಷೇಧ; ಅಲ್ಲಿ ಭಾರತೀಯ ವಾರ್ತಾಪತ್ರಿಕೆ, ವೆಬ್ ಸೈಟ್ ಗಳಿಗೆ ನಿರ್ಬಂಧ!
ಗಲ್ವಾನ್ ಕಣಿವೆ ಘರ್ಷಣೆಯ ನಂತರ ಭಾರತ ಸರ್ಕಾರ 59 ಚೀನಾ ಆಪ್ ಗಳನ್ನು ನಿಷೇಧಿಸಿದೆ. ಆದರೆ ಇದಕ್ಕೂ ಮುನ್ನ ಚೀನಾದಲ್ಲಿ ಭಾರತೀಯ ವಾರ್ತಾಪತ್ರಿಕೆ, ವೆಬ್ ಸೈಟ್ ಗಳಿಗೆ ನಿರ್ಬಂಧ ವಿಧಿಸಲಾಗಿದೆ.