ದೇಶಪೂರ್ವ ಲಡಾಕ್ನ ಗಾಲ್ವಾನ್ ನದಿ ಸೇತುವೆಯ ಕಾಮಗಾರಿ ಪೂರ್ಣಗೊಳಿಸಿದ ಭಾರತ
ಚೀನಾದ ತೀವ್ರ ವಿರೋಧದ ನಡುವೆಯೂ ಭಾರತ ಲಡಾಖ್ ನ ಗಾಲ್ವಾನ್ ನದಿಗೆ ಅಡ್ಡವಾಗಿ ನಿರ್ಮಿಸಲಾಗುತ್ತಿದ್ದ ಸುಮಾರು 60 ಮೀಟರ್ ಉದ್ದದ ಸೇತುವೆಯನ್ನು ಇತ್ತೀಚಿಗೆ ಪೂರ್ಣಗೊಳಿಸಲಾಗಿದೆ ಎಂದು ಶುಕ್ರವಾರ ಕೇಂದ್ರ ಸರ್ಕಾರದ ಮೂಲಗಳು ತಿಳಿಸಿವೆ.