gain

ನೋವು ಅನುಭವಿಸಿದವರಿಗೆ ಲಾಭ ಇದ್ದೇ ಇರುತ್ತದೆ: ಡಿ.ಕೆ ಶಿವಕುಮಾರ್
ಧರ್ಮ, ದೇವರು, ಹಿಂದುತ್ವ ಯಾರ ಆಸ್ತಿಯಲ್ಲ. ಆದರೆ ಅದನ್ನು ಕೆಲವರು ತಮ್ಮ ಆಸ್ತಿ ಮಾಡಿಕೊಂಡಿದ್ದಾರೆ ಎಂದು ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್ ಅವರು ಬಿಜೆಪಿ ನಾಯಕರ ವಿರುದ್ಧ ಕಿಡಿಕಾರಿದರು.

ನಿರೀಕ್ಷೆಗಿಂತ ಹೆಚ್ಚು ಲಾಭ ಗಳಿಸಿದ ನೆಟ್ ಫ್ಲಿಕ್ಸ್!
ನೆಟ್ ಫ್ಲಿಕ್ಸ್ ನ ಬಳಕೆದಾರರು ಹೆಚ್ಚಿದ್ದು ಕಳೆದ ತ್ರೈಮಾಸಿಕದಲ್ಲಿ ನಿರೀಕ್ಷೆಗಿಂತ ಹೆಚ್ಚಿನ ಪ್ರಮಾಣದ ಆದಾಯವನ್ನು ಗಳಿಸಿದೆ.

ವೀಕೆಂಡಲ್ಲಿ ತೂಕ ಚೆಕ್ ಮಾಡಿದ್ರಾ...?
ಡಯೆಟ್ ಮಾಡುವವರೇ ಹುಷಾರು...ವಾರದ ದಿನಗಳಿಗಿಂತ ವಾರಾಂತ್ಯದ ದಿನಗಳಲ್ಲೇ ತೂಕ ಹೆಚ್ಚಾಗುತ್ತಂತೆ. ಇದು ನಾನು ಹೇಳ್ತಾ ಇರೋದ್ ಅಲ್ಲ... ಸಂಶೋಧನೆ ಹೇಳ್ತಾ ಇರೋದು...

ದರ ಕಡಿತ: ಸೆನ್ಸೆಕ್ಸ್ 728 ಅಂಕ ಜಿಗಿತ
ಆರ್ ಬಿಐನ ರೆಪೋ ದರ ಕಡಿತದ ಪರಿಣಾಮ ಹೂಡಿಕೆದಾರರ ಮೇಲೂ ಅಗಿದೆ...

ಟೆಸ್ಟ್ ರ್ಯಾಂಕಿಂಗ್: ಕೊಹ್ಲಿ 3 ಸ್ಥಾನ ಏರಿಕೆ
ನೂತನ ಐಸಿಸಿ ಟೆಸ್ಟ್ ರ್ಯಾಂಕಿಂಗ್ ಪಟ್ಟಿಯ ಬ್ಯಾಟಿಂಗ್ ವಿಭಾಗದಲ್ಲಿ ಭಾರತದ...

ಡಾಲರ್ ಮುಂದೆ ರುಪಾಯಿ ಮೌಲ್ಯ ಚೇತರಿಕೆ
ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ರುಪಾಯಿ ಮೌಲ್ಯ ಅಲ್ಪ ಪ್ರಮಾಣದಲ್ಲಿ ಚೇತರಿಸಿಕೊಂಡಿದ್ದು...

ಸೆನ್ಸೆಕ್ಸ್ 88 ಅಂಕ ಏರಿಕೆ
ಮಿಶ್ರ ವಹಿವಾಟು ಕಂಡುಬಂದಿರುವ ದಿನದಲ್ಲಿ ಮುಂಬೈನ ಬಿಎಸ್‌ಇ ಸೂಚ್ಯಂಕವು ಚೇತರಿಕೆಯನ್ನು...

ಚಿನ್ನದ ಬೆಲೆ: ರು.715 ಏರಿಕೆ
ಶನಿವಾರ ಚಿನ್ನದ ಬೆಲೆ ರು.715 ಏರಿಕೆ ಕಂಡಿದೆ. ಮದುವೆ ಸಮಾರಂಭಗಳ ಕಾಲ...

