Gagandeep Kang

ಅತ್ಯಮೂಲ್ಯವಾದ ಕೋವಿಡ್ ಲಸಿಕಾ ದತ್ತಾಂಶ ವ್ಯರ್ಥ ಮಾಡಿದ ಭಾರತ: ಖ್ಯಾತ ವೈರಾಲಜಿಸ್ಟ್ ಗಗನ್ ದೀಪ್ ಕಾಂಗ್
ಭಾರತ ಈ ವರೆಗೂ 30 ಕೋಟಿಗೂ ಅಧಿಕ ಡೋಸ್ ಲಸಿಕೆ ನೀಡಿದ್ದು, ಈ ಕುರಿತ ಅತ್ಯಮೂಲ್ಯವಾದ ದತ್ತಾಂಶಗಳನ್ನು ಭಾರತ ವ್ಯರ್ಥ ಮಾಡಿದೆ ಎಂದು ಖ್ಯಾತ ವೈರಾಲಜಿಸ್ಟ್ ಗಗನ್ ದೀಪ್ ಕಾಂಗ್ ಹೇಳಿದ್ದಾರೆ.

ಮೇ ಅಂತ್ಯಕ್ಕೆ ಕೋವಿಡ್-19 ಸೋಂಕು 2ನೇ ಅಲೆಯ ಪ್ರಸರಣ ಇಳಿಮುಖ ಸಾಧ್ಯತೆ: ಖ್ಯಾತ ಲಸಿಕೆ ತಜ್ಞೆ ಗಗನದೀಪ್ ಕಂಗ್
ಮೇ ತಿಂಗಳ ಮಧ್ಯದಲ್ಲಿ ಅಥವಾ ಮೇ ತಿಂಗಳ ಅಂತ್ಯದಲ್ಲಿ ದೇಶದಲ್ಲಿ ಕೋವಿಡ್-19 ಸೋಂಕು 2ನೇ ಅಲೆಯ ಅಬ್ಬರದಲ್ಲಿ ಇಳಿಕೆ ಕಂಡು ಬರಬಹುದು ಎಂದು ಖ್ಯಾತ ಲಸಿಕೆ ತಜ್ಞೆ ಗಗನದೀಪ್ ಕಾಂಗ್ ಹೇಳಿದ್ದಾರೆ.

