ಜಿಲ್ಲಾ ಸುದ್ದಿಕಂದಮ್ಮನ ನೋವು ಕಾಣಲಿಲ್ಲವೇ?
ಆ ಮಗುವಿಗಿನ್ನು ಒಂದೂವರೆ ವರ್ಷ ವಯಸ್ಸು. ಆಡಿ, ಬೆಳೆಯಬೇಕಾದ ಆ ಹೆಣ್ಣುಮಗಳು ಸೋಮವಾರ ಆಟವಾಡುತ್ತಲೇ ಎರಡಂತಸ್ತಿನ ಕಟ್ಟಡದ ಮೇಲಿಂದ ನೆಲಕ್ಕಪ್ಪಳಿಸಿಬಿದ್ದಳು. ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಆಕೆಯನ್ನು ಹಿಡಿದು ಪೋಷಕರು ಆಸ್ಪತ್ರೆಗಳಿಗೆ ಅಡ್ಡಾಡಿದರು...