Gadikeshwara

ಗಡಿಕೇಶ್ವಾರ ಭೂಕಂಪನ: ಸದ್ಯಕ್ಕೆ ಗ್ರಾಮಗಳ ಸ್ಥಳಾಂತರ ಅವಶ್ಯಕತೆ ಇಲ್ಲ- ತಜ್ಞರ ಅಭಿಮತ
ಚಿಂಚೋಳಿ ತಾಲೂಕಿನ ಗಡಿಕೇಶ್ವಾರ ಗ್ರಾಮ ಸೇರಿದಂತೆ ಸುತ್ತಮುತ್ತಲ ಭೂಕಂಪನ ಪೀಡಿತ ಯಾವುದೇ ಗ್ರಾಮಗಳನ್ನು ಸ್ಛಳಾಂತರಿಸುವ ಯಾವುದೇ ಅಶ್ಯಕತೆ ಇಲ್ಲ ಎಂದು ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಕೆಎಸ್‌ಡಿಎಂಎ) ಸೇರಿದಂತೆ ವಿವಿಧ ಸಂಸ್ಥೆಗಳ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಗಡಿಕೇಶ್ವರದಲ್ಲಿ ಲಘು ಭೂಕಂಪನ: ಆತಂಕದಿಂದ ಗ್ರಾಮ ತೊರೆಯುತ್ತಿರುವ ಜನರು, ಕಾಳಜಿ ಕೇಂದ್ರ ತೆರೆದ ಅಧಿಕಾರಿಗಳು
ತಾಲೂಕಿನ ಗಡಿಕೇಶ್ವರ ಗ್ರಾಮದಲ್ಲಿ ಉಂಟಾಗುತ್ತಿರುವ ಭೂಕಂಪನದಿಂದ ಭಯಭೀತರಾಗಿದ್ದ ಜನರಿಗೆ ಸರ್ಕಾರಿ ಪ್ರೌಢ ಶಾಲೆಯಲ್ಲಿ ಕಾಳಜಿ ಕೇಂದ್ರವನ್ನು ಪ್ರಾರಂಭಿಸಿ ಊಟದ ವ್ಯವಸ್ಥೆ ಮಾಡಲಾಗಿದೆ ಎಂದು ತಹಸೀಲ್ದಾರ ಅಂಜುಮ ತಬ್ಸುಮ ಅವರು ಹೇಳಿದ್ದಾರೆ.

