ವಿಶೇಷಬರಡು ಭೂಮಿಯಲ್ಲಿ ಅರಳಿದ ನಂದನವನ: ಕಸದ ಬುಟ್ಟಿಗೆ ಹೋಗಬೇಕಿದ್ದ ಬೀಜಗಳಿಂದ ನಿರ್ಮಾಣವಾಯ್ತು ಸುಂದರ ತೋಟ; ಗದಗ ಶಿಕ್ಷಕಿಯ ಬದುಕು ಎಲ್ಲರಿಗೂ ಸ್ಫೂರ್ತಿ..!
ಗದಗ ಜಿಲ್ಲೆಯ ಹೆಸರೂರು ಗ್ರಾಮ. ತುಂಗಭದ್ರಾ ನದಿಯ ತಟದಲ್ಲಿರುವ ಈ ಪುಟ್ಟ ಹಳ್ಳಿಯಲ್ಲಿ ಹೊರಗಿನಿಂದ ನೋಡಿದರೆ ಸಾಮಾನ್ಯ ಮನೆಯಂತೆ ಕಾಣುವ ಒಂದು ಮನೆ ಇದೆ. ಆದರೆ, ಆ ಮನೆಯ ಒಳಗೆ ಕಾಲಿಟ್ಟರೆ ಅದು ಮತ್ತೊಂದು ಪ್ರಪಂಚ.