ರಾಜ್ಯಗದಗ ನಿವಾಸಿಗಳಿಗೆ ವರದಾನವಾದ SIR: ವಲಸೆ ನಿವಾಸಿಗಳ ಸಮ್ಮಿಲನಕ್ಕೆ ಅವಕಾಶ!
ಹಲವು ನಿವಾಸಿಗಳು ತಮ್ಮ ಹಳೆಯ ಸ್ನೇಹಿತರ ಸಂಪರ್ಕವನ್ನು ಕಳೆದುಕೊಂಡಿದ್ದೇವೆ ಎನ್ನುತ್ತಾರೆ. ಈ ಪ್ರದೇಶಗಳ ಬಹುತೇಕ ಜನರು ದಿನಗೂಲಿ ಕಾರ್ಮಿಕರಾಗಿದ್ದು, 2000ನೇ ಇಸವಿಗೆ ಮೊದಲು ಉದ್ಯೋಗಕ್ಕಾಗಿ ವಿವಿಧ ನಗರಗಳಿಗೆ ವಲಸೆ ಹೋಗಿದ್ದರು.