ವಿದೇಶಜಿ-7 ನಾಯಕರ ಪೋಟೋ ವೈರಲ್: ಟ್ರಂಪ್ ವಿವರಣೆ
ಜಿ-7 ರಾಷ್ಟ್ರಗಳ ಶೃಂಗಸಭೆ ವೇಳೆಯಲ್ಲಿ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಜರ್ಮನಿಯ ಛಾನ್ಸಲರ್ ಏಂಜೆಲಾ ಮಾರ್ಕೆಲ್ ಅವರ ದೇಹಭಾಷೆಯ ಪೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.ಇವರಿಬ್ಬರ ನಡುವೆ ಅತಿ ಸಲುಗೆ ಇರುವಂತೆ ಈ ಪೋಟೋದಲ್ಲಿ ಕಂಡುಬಂದಿತ್ತು.