ದೇಶಜಿ20 ಔತಣಕೂಟಕ್ಕೆ ಖರ್ಗೆಗೆ ಆಹ್ವಾನವಿಲ್ಲ: ಭಾರತದ ಶೇ.60ರಷ್ಟು ಜನಸಂಖ್ಯೆಯ ನಾಯಕನಿಗೆ ಅಗೌರವ, ದಲಿತ ದಾಳ ಉರುಳಿಸಿದ ರಾಹುಲ್
ಜಿ20 ಶೃಂಗಸಭೆಯ ಔತಣಕೂಟಕ್ಕೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಆಹ್ವಾನ ನೀಡದಿರುವುದಕ್ಕೆ ಪಕ್ಷದ ನಾಯಕರು ಮೋದಿ ಸರ್ಕಾರದ ಈ ಕ್ರಮವನ್ನು ದಲಿತ ವಿರೋಧಿ ಎಂದು ಕರೆಯುತ್ತಿದ್ದಾರೆ. ಅಲ್ಲದೆ ಕಾಂಗ್ರೆಸ್ ನಾಯಕರೊಬ್ಬರು ಪ್ರಧಾನಿ ಮೋದಿಯನ್ನು ಮನುವಿಗೆ ಹೋಲಿಸಿದ್ದಾರೆ.