ರಾಜ್ಯಬಾಹ್ಯಾಕಾಶ ಕ್ಷೇತ್ರದಲ್ಲಿ ಎಲ್ಲಾ ರಾಷ್ಟ್ರಗಳಲ್ಲಿ ಸವಾಲು, ಕಳವಳ ಸಾಮಾನ್ಯ; ಸಹಯೋಗದ ಅಗತ್ಯವಿದೆ: ಜಿತೇಂದ್ರ ಸಿಂಗ್
ಬಾಹ್ಯಾಕಾಶ ಕ್ಷೇತ್ರದಲ್ಲಿ ಎಲ್ಲಾ ರಾಷ್ಟ್ರಗಳ ಸವಾಲುಗಳು ಮತ್ತು ಕಾಳಜಿಗಳು ಸಾಮಾನ್ಯವಾಗಿದ್ದು, ಬಾಹ್ಯಾಕಾಶದಲ್ಲಿ ರಾಷ್ಟ್ರಗಳ ನಡುವಿನ ಪ್ರಯತ್ನಗಳು ಸಹ ಸಾಮಾನ್ಯವಾಗಿರಬೇಕು ಎಂದು ಬಾಹ್ಯಾಕಾಶ ಇಲಾಖೆ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಹೇಳಿದ್ದಾರೆ.