ವಿದೇಶಜಿ20 ದೇಶಗಳ ಒಕ್ಕೂಟದಿಂದ ಕೊರೋನಾ ವಿರುದ್ಧದ ಹೋರಾಟಕ್ಕೆ 5 ಟ್ರಿಲಿಯನ್ ಡಾಲರ್!
ಕೊರೋನಾ ವೈರಸ್ ಸಾಂಕ್ರಾಮಿಕ ರೋಗದ ಸಾಮಾಜಿಕ ಮತ್ತು ಆರ್ಥಿಕ ಪರಿಣಾಮವನ್ನು ಎದುರಿಸುವ ಉದ್ದೇಶದಿಂದ ಜಾಗತಿಕ ಆರ್ಥಿಕತೆಗೆ ಐದು ಟ್ರಿಲಿಯನ್ ಡಾಲರ್ ಮೊತ್ತವನ್ನು ತೊಡಗಿಸಲು ಬದ್ಧವಾಗಿರುವುದಾಗಿ ಜಿ -20 ಒಕ್ಕೂಟದ ರಾಷ್ಟ್ರಗಳು ಹೇಳಿವೆ.