ಬೆಂಗಳೂರಿನಲ್ಲಿ ಶನಿವಾರ ಮುಕ್ತಾಯಗೊಂಡ ಜಿ-20 ಆರ್ಥಿಕ ಸಚಿವರ ಸಭೆಯ ಫಲಿತಾಂಶದ ಸಾರಾಂಶವನ್ನು ಭಾರತ ಪ್ರಕಟಿಸಿದೆ. ಆದರೆ ಸಭೆಯ ಬಳಿಕ ಜಂಟಿ ಹೇಳಿಕೆ ಬಿಡುಗಡೆ ಮಾಡಿಲ್ಲ.