ದೇಶಮಹಿಳೆಯರು ಏಳಿಗೆ ಹೊಂದಿದಾಗ, ಜಗತ್ತು ಏಳಿಗೆಯಾಗುತ್ತದೆ: ಜಿ20 ಸಭೆಗೆ ಪ್ರಧಾನಿ ಮೋದಿ ವಿಡಿಯೋ ಸಂದೇಶ
ಮಹಿಳೆಯರು ಏಳಿಗೆ ಹೊಂದಿದಾಗ, ಜಗತ್ತು ಏಳಿಗೆ ಹೊಂದುತ್ತದೆ, ಅವರ ಆರ್ಥಿಕ ಸಬಲೀಕರಣವು ಬೆಳವಣಿಗೆಯನ್ನು ಉತ್ತೇಜಿಸುತ್ತದೆ ಮತ್ತು ಶಿಕ್ಷಣಕ್ಕೆ ಅವರ ಪ್ರವೇಶವು ಜಾಗತಿಕ ಪ್ರಗತಿಯನ್ನು ಹೆಚ್ಚಿಸುತ್ತದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಬುಧವಾರ ಹೇಳಿದ್ದಾರೆ.