ದೇಶಭಾರತದ ಮಂತ್ರ 'ವಿರಾಸತ್ ಭಿ, ವಿಕಾಸ್ ಭಿ'; ಜಿ20 ಸಂಸ್ಕೃತಿ ಸಚಿವರ ಕೆಲಸ ಇಡೀ ಮಾನವಕುಲಕ್ಕೆ ಮಹತ್ವ ಹೊಂದಿದೆ: ಪ್ರಧಾನಿ ಮೋದಿ
ಸಾಂಸ್ಕೃತಿಕ ಆಸ್ತಿಗಳ ಮರುಸ್ಥಾಪನೆಯನ್ನು ಉಲ್ಲೇಖಿಸಿದ ಪ್ರಧಾನಿ ನರೇಂದ್ರ ಮೋದಿ, ಮೂರ್ತ ಪರಂಪರೆ ಕೇವಲ ಭೌತಿಕ ಮೌಲ್ಯ ಮಾತ್ರವಲ್ಲ, ಅದು ರಾಷ್ಟ್ರದ ಇತಿಹಾಸ ಮತ್ತು ಗುರುತಾಗಿದೆ ಎಂದು ಹೇಳಿದರು. ಪ್ರತಿಯೊಬ್ಬರಿಗೂ ಅವರ ಸಾಂಸ್ಕೃತಿಕ ಪರಂಪರೆಯನ್ನು ಆನಂದಿಸುವ ಹಕ್ಕಿದೆ ಎಂದು ಪ್ರತಿಪಾದಿಸಿದರು.