ಪ್ರಖ್ಯಾತ ವಿಜ್ಞಾನಿ ಎಸ್ ಕ್ರಿಸ್ಟಫರ್ ಅವರನ್ನು ಭದ್ರತಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (ಡಿ ಆರ್ ಡಿ ಒ) ನೂತನ ಪ್ರಧಾನ ನಿರ್ದೇಶಕರಾಗಿ ನೇಮಿಸಲಾಗಿದೆ.