ದೇಶ'ಅಭಿವೃದ್ಧಿಗಾಗಿ ಡೇಟಾ' ಭಾರತದ ಜಿ-20 ಶೃಂಗಸಭೆಯ ಒಟ್ಟಾರೆ ವಿಷಯದ ಅವಿಭಾಜ್ಯ ಭಾಗ: ಪ್ರಧಾನಿ ಮೋದಿ
ಡಿಜಿಟಲ್ ರೂಪಾಂತರವು ಮಾನವ ಜನಾಂಗದ ಒಂದು ಸಣ್ಣ ಭಾಗಕ್ಕೆ ಮಾತ್ರಕ್ಕೇ ಸೀಮಿತವಾಗಿರಬಾರದು. ಡಿಜಿಟಲ್ ರೂಪಾಂತರವು ನಿಜವಾಗಿಯೂ ಅಂತರ್ಗತವಾದಾಗ ಮಾತ್ರ ಅದರ ಹೆಚ್ಚಿನ ಪ್ರಯೋಜನಗಳು ಸಾಕಾರಗೊಳ್ಳುತ್ತವೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಜಿ-20 ಶೃಂಗಸಭೆಯಲ್ಲಿ ಬುಧವಾರ ಹೇಳಿದರು.