ವಾಣಿಜ್ಯ2021ರಲ್ಲಿ ಭಾರತ ಆರ್ಥಿಕತೆ ಶೇ 4.5ರಷ್ಟು ಕುಸಿತ: ಐಎಂಎಫ್ ಅಂದಾಜು
ಅಂತಾರಾಷ್ಟ್ರೀಯ ವಿತ್ತ ನಿಧಿ (ಐಎಂಎಫ್) ಭಾರತ ಆರ್ಥಿಕತೆಯಲ್ಲಿ ತೀವ್ರ ಕುಸಿತದ ಮುನ್ಸೂಚನೆ ನೀಡಿದ್ದು, ಕೊವಿಡ್- 19 ಲಾಕ್ಡೌನ್ ಮತ್ತು ಆರ್ಥಿಕತೆಯ ಮಂದಗತಿ ಚೇತರಿಕೆಯ ಕಾರಣದಿಂದಾಗಿ 2020 ರಲ್ಲಿ ಶೇ 4.5 ರಷ್ಟು ಕುಸಿತವಾಗುವ ಅಂದಾಜು ಮಾಡಿದೆ.