ಕ್ರಿಕೆಟ್ಹಿನ್ನೋಟ 2019: ಕ್ರಿಕೆಟ್ನಲ್ಲಿ ಮರೆಯಲಾಗದ ಫನ್ನಿ ಕ್ಷಣಗಳು!
ನಿಜಕ್ಕೂ 2019 ಕ್ರಿಕೆಟ್ ಜಗತ್ತಿನಲ್ಲಿ ಹಲವು ಮಹತ್ವದ ಘಟನೆಗಳು ನಡೆದಿವೆ. ಇನ್ನು ಕೆಲ ಆಟಗಾರರು ಮೈದಾನದಲ್ಲಿ ಆಟಗಾರರನ್ನು ಕೆಣಕಿದ್ದು ಅದಕ್ಕೆ ತಿರುಗೇಟು ಸಿಕ್ಕಿದೆ. ಇನ್ನು ಕೆಲ ಪ್ರೇಕ್ಷಕರು ರಾತ್ರೋರಾತ್ರಿ ಫೇಮಸ್ ಆದರೆ, ಪೂನಂ ಪಾಂಡೆ ಟೀಂ ಇಂಡಿಯಾವನ್ನು ಹುರಿದುಂಬಿಸಲು ವಿಡಿಯೋಗಳನ್ನು ಶೇರ್ ಮಾಡಿದ್ದಳು.