ದೇಶಪಂಜಾಬ್: ಜನವರಿ 15 ರಿಂದ ಮಾರುಕಟ್ಟೆ, ಇತರ ಸಾರ್ವಜನಿಕ ಸ್ಥಳ ಪ್ರವೇಶಿಸಲು 2 ಡೋಸ್ ಲಸಿಕೆ ಕಡ್ಡಾಯ
ಪಂಜಾಬ್ನಲ್ಲಿ ಜನವರಿ 15 ರಿಂದ ಜಾರಿಗೆ ಬರುವಂತೆ ಸಾರ್ವಜನಿಕ ಸ್ಥಳಗಳಾದ ಮಾರುಕಟ್ಟೆಗಳು, ಮಾಲ್ಗಳು, ಹೋಟೆಲ್ಗಳು ಮತ್ತು ಸಿನಿಮಾ ಹಾಲ್ಗಳನ್ನು ಪ್ರವೇಶಿಸಲು ಸಂಪೂರ್ಣ ಎರಡೂ ಡೋಸ್ ಲಸಿಕೆ ಪಡೆದಿರಬೇಕು...