ಕ್ರಿಕೆಟ್2020ರ ಐಪಿಎಲ್ ಹರಾಜು: ಆಟಗಾರರ ಅಂತಿಮ ಪಟ್ಟಿ ಬಿಡುಗಡೆ, ಉತ್ತಪ್ಪಗೆ 1.5 ಕೋಟಿ ರೂ. ಮೂಲ ಬೆಲೆ
ಮುಂದಿನ ವರ್ಷ ನಡೆಯುವ 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಹರಾಜು ಪ್ರಕ್ರಿಯೆ ಇದೇ 19 ರಂದು ಕೋಲ್ಕತಾದಲ್ಲಿ ನಡೆಯಲಿದೆ. ಹರಾಜು ಪ್ರಕ್ರಿಯೆಯಲ್ಲಿ ಒಟ್ಟು 332 ಆಟಗಾರರು ಒಳಗೊಂಡಿದ್ದಾರೆ.