ಪೆಟ್ರೋಲ್, ಡೀಸೇಲ್ ಬೆಲೆಯಲ್ಲಿ ಒಂದು ಪೈಸೆ ಕಡಿತ ಮಾಡಿದ ಕೇಂದ್ರ ಸರ್ಕಾರದ ಕ್ರಮವನ್ನು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ’ಚೈಲ್ಡಿಶ್’ ಎಂದು ಹಾಸ್ಯ ಮಾಡಿದ್ದಾರೆ.