ದೇಶಪೆಟ್ರೋಲ್, ಡೀಸೆಲ್ ಮೇಲಿನ ಅಬಕಾರಿ ಆದಾಯ ಎಲ್ಲಿ ಖರ್ಚಾಗಿದೆ?: ಕೇಂದ್ರ ಸರ್ಕಾರಕ್ಕೆ 'ಚಿದಂಬರ' ಪ್ರಶ್ನೆ
ಇಂಧನ ತೆರಿಗೆಯಿಂದ ಗಳಿಸಿದ ಹಣವನ್ನು ಕೇಂದ್ರ ಸರಕಾರ ಎಲ್ಲಿಗೆ ಖರ್ಚು ಮಾಡಿದೆ ಎಂದು ಮಾಜಿ ವಿತ್ತ ಸಚಿವ ಪಿ.ಚಿದಂಬರಂ ಅವರು ಪ್ರಶ್ನಿಸಿದ್ದು, ಅದರಲ್ಲಿ ಹೆಚ್ಚಿನ ಭಾಗವನ್ನು ಕಾರ್ಪೊರೇಟ್ಗಳಿಗೆ ರಿಯಾಯಿತಿ ನೀಡಲು ಬಳಸಲಾಗಿದೆ...