ತೈಲ ಮಾರುಕಟ್ಟೆ ಕಂಪೆನಿಗಳು 19 ಕೆಜಿ ವಾಣಿಜ್ಯ ಸಿಲಿಂಡರ್ಗಳು ಮತ್ತು 5 ಕೆಜಿ ಎಫ್ಟಿಎಲ್ (Free Trade LPG) ಸಿಲಿಂಡರ್ಗಳ ಬೆಲೆಯನ್ನು ಆರ್ಥಿಕ ವರ್ಷದ ಮೊದಲ ದಿನ ಇಳಿಕೆ ಮಾಡಿದೆ.