ಜಿಲ್ಲಾ ಸುದ್ದಿಕೆ.ಜಿ ಬಾಳೆಗೆ ರು.14, ಕಿತ್ತಳೆಗೆ ಬರೀ ರು.27!
ಚಳಿಗಾಲದಲ್ಲಿ ಮೊದಲ ಬಾರಿಗೆ ಹಾಪ್ಕಾಮ್ಸ್ ನಿಂದ ಹಣ್ಣುಗಳು ಮತ್ತು ತರಕಾರಿ ಮೇಳ ಪ್ರಾರಂಭವಾಗಿದೆ. ಬಾಳೆ, ದಾಳಿಂಬೆ, ಕಿತ್ತಳೆ, ಪೈನಾ ಪಲ್, ಅವರೆ, ತೊಗರಿ, ಬೆಂಡೆಕಾಯಿ, ಈರುಳ್ಳಿ ಸೇರಿದಂತೆ ಅನೇಕ ಪದಾರ್ಥಗಳು ಒಂದೆ ಕಡೆ ಸಿಗಲಿವೆ. ಮೇಳವು ಲಾಲ್ಬಾಗ್...