ದೇಶZero-tolerance policy: ರೈತರಿಗೆ ಗಾಯದ ಮೇಲೆ ಬರೆ; 20 ವರ್ಷಗಳಲ್ಲಿ ಮೊದಲ ಬಾರಿಗೆ ಭಾರತದ ಮಾವಿಗೆ Japan ನಿಷೇಧ; ಕಾರಣ ಏನು ಗೊತ್ತಾ?
ಈ ವರ್ಷದ ಆರಂಭದಲ್ಲಿ ಭಾರತೀಯ ಸಂಸ್ಕರಣಾ ಘಟಕಗಳಲ್ಲಿ ಕೀಟ ನಿಯಂತ್ರಣ ಕ್ರಮಗಳಲ್ಲಿ ದೋಷ ಇರುವುದನ್ನು ಜಪಾನ್ನ ಅಧಿಕಾರಿಗಳು ಪರಿಶೀಲನೆ ವೇಳೆ ಪತ್ತೆಹಚ್ಚಿದ ಹಿನ್ನೆಲೆ, ಮಾವಿನ ಆಮದು ಜಪಾನ್ ಸ್ಥಗಿತಗೊಳಿಸಿದೆ.