ರಾಜ್ಯಮುಂಗಾರು ಮಳೆ ಕೊರತೆ: ಮೈಸೂರಿನಲ್ಲಿ ವರುಣನಿಗೆ ಕಪ್ಪೆ ಮೆರವಣಿಗೆ ಹೊರಟ ಮಕ್ಕಳು-Video
ಈ ವರ್ಷ ಮುಂಗಾರು ಮಳೆ ಕೊರತೆ ಮುಂದುವರಿದಿರುವ ಹಿನ್ನೆಲೆಯಲ್ಲಿ, ಮೈಸೂರು ಜಿಲ್ಲೆಯ ತುಂಬಸೋಗೆ ಗ್ರಾಮದ ಗ್ರಾಮಸ್ಥರು ಮಳೆಯಾಗಲೆಂದು ದೇವರನ್ನು ಪ್ರಾರ್ಥಿಸುವ ಉದ್ದೇಶದಿಂದ ಸಾಂಪ್ರದಾಯಿಕ ಕಪ್ಪೆ ಮೆರವಣಿಗೆ ನಡೆಸಿದರು.