friendship

ಮರುಕಳಿಸಿದ ಇತಿಹಾಸ: ನವದೆಹಲಿಯತ್ತ ಸ್ನೇಹ ಹಸ್ತ ಚಾಚಿದ ಕಾಬೂಲ್ (ಜಾಗತಿಕ ಜಗಲಿ)
ಒಂದು ಕಾಲದಲ್ಲಿ ಭಾರತ 'ಒಳ್ಳೆಯ ತಾಲಿಬಾನ್' ಎನ್ನುವುದೇನೂ ಇಲ್ಲ ಎಂದಿತ್ತು. ತಾಲಿಬಾನ್ ಎಂದಿದ್ದರೂ ಪಾಕಿಸ್ತಾನದ ಕಾರ್ಯತಂತ್ರದ ಉಪಕರಣವಾಗಿತ್ತು ಎಂದೇ ಭಾರತ ಭಾವಿಸಿತ್ತು.

ಹುಡುಗಿಯೊಂದಿಗಿನ ಬರೀ ಸ್ನೇಹದಿಂದ ಪುರುಷನಿಗೆ ಒಪ್ಪಿಗೆಯಿಲ್ಲದೆ ಲೈಂಗಿಕ ಕ್ರಿಯೆ ನಡೆಸುವ ಹಕ್ಕಿಲ್ಲ: ದೆಹಲಿ ಹೈಕೋರ್ಟ್
ಅಪ್ರಾಪ್ತೆಯ ವಿಷಯಕ್ಕೆ ಬಂದಾಗ ಆಕೆಯ ಒಪ್ಪಿಗೆಯೂ ಸಹ ಕಾನೂನುಬದ್ಧವಲ್ಲ ಎಂದು ಎತ್ತಿ ತೋರಿಸಿ, ಬಾಲಕಿಯೊಂದಿಗೆ ಒಪ್ಪಿಗೆಯ ಸಂಬಂಧವನ್ನು ಹೊಂದಿದ್ದಾನೆ ಎಂಬ ವ್ಯಕ್ತಿಯ ಹೇಳಿಕೆಯನ್ನು ನ್ಯಾಯಮೂರ್ತಿ ಗಿರೀಶ್ ಕಠ್ಪಾಲಿಯಾ ತಿರಸ್ಕರಿಸಿದರು.

ಕೊಹ್ಲಿಗೆ 'ಸ್ಟಾರ್ ಡಮ್' ಹೊರತಾದ ಸಹೋದರತ್ವ ಬಾಂಧವ್ಯದ ಗುಣವೇ ಜಾಸ್ತಿ! ಇಶಾಂತ್ ಶರ್ಮಾ
ವಿರಾಟ್ ಕೊಹ್ಲಿ ಹೊರಗಿನವರಿಗೆ ಸ್ಟಾರ್. ನಾವು ಅಂಡರ್ -17 ನಲ್ಲಿ ಆಡಿದ್ದರಿಂದ ನಾನು ಅವರನ್ನು ಹಾಗೆ ನೋಡಲು ಸಾಧ್ಯವಿಲ್ಲ. ಆತ ನನಗೆ ಬಾಲ್ಯದ ಗೆಳೆಯ ಎಂದರು.

ಮಾಲ್ಗುಡಿ ಡೇಸ್ ನಟ ಮಾಸ್ಟರ್ ಮಂಜುನಾಥ್ ಬಿಚ್ಚಿಟ್ಟ ಪುನೀತ್ Exclusive ಗುಣ
ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ 'ಮಾಲ್ಗುಡಿ ಡೇಸ್'ಗಾಗಿ ಮಾಸ್ಟರ್ ಮಂಜುನಾಥ್ ಅವರು ಪ್ರಶಸ್ತಿ ಗಳಿಸಿದ್ದಾರೆ ಎಂದು ನಿರೂಪಕರು ಘೋಷಿಸಿದರು. ಜೋರಾಗಿ ಶಿಳ್ಳೆ ಚಪ್ಪಾಳೆ ಸದ್ದು ಕೇಳಿ ಬಂದಿತು. ಗುರುತು ಪರಿಚಯವಿಲ್ಲದ ನಗರದಲ್ಲಿ ಯಾರಪ್ಪಾ ಈ ಪರಿ ತಮ್ಮನ್ನು ಹುರಿದುಂಬಿಸುತ್ತಿರುವುದು ಎಂದು ನೋಡಿದರೆ ಸಭಿಕರ ಸಾಲಿನಲ್ಲಿ ಅಪ್ಪು ಕಂಡಿದ್ದರು. ದ್ಯಾಟ್ಸ್ ಅಪ್ಪು!

ಜಾರ್ಖಂಡ್: ಸ್ನೇಹಿತನ ಜೀವ ಉಳಿಸಲು 15 ಗಂಟೆಗಳಲ್ಲಿ 1,200 ಪ್ರಯಾಣಿಸಿ ಆಕ್ಸಿಜನ್ ವ್ಯವಸ್ಥೆ ಮಾಡಿದ 'ಆಪ್ತಮಿತ್ರ'
ಕೋವಿಡ್-19 ಸೋಂಕು ಸಮಸ್ಯೆ ಎದುರಿಸುತ್ತಿದ್ದ ಬಾಲ್ಯದ ಸ್ನೇಹಿತನ ಬದುಕಬೇಕಾದರೆ ಇನ್ನು 10 ಗಂಟೆಗಳಲ್ಲಿ ಆಕ್ಸಿಜನ್ ಸಿಲೆಂಡರ್ ವ್ಯವಸ್ಥೆಯಾಗಬೇಕಿತ್ತು.

ಹರ್ಭಜನ್ ಹೀರೋ, ಅರ್ಜುನ್ ವಿಲನ್ 'ಫ್ರೆಂಡ್‌ಶಿಪ್' ಚಿತ್ರದ ಟೀಸರ್
ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ನಟಿಸಿರುವ ಫ್ರೆಂಡ್‌ಶಿಪ್ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಜಾನ್ ಪೌಲ್ ರಾಜ್ ಮತ್ತು ಶ್ಯಾಂ ಸೂರ್ಯ ಚಿತ್ರವನ್ನು ನಿರ್ದೇಶಿಸಿದ್ದಾರೆ.

ಟ್ರಬಲ್ ಶೂಟರ್ ಗೆ ಕಂಟಕವಾಗುತ್ತಾ ಎಚ್ ಡಿಕೆ ಸ್ನೇಹ: ವಿಭಜನೆಯಾಗುತ್ತವಾ ಒಕ್ಕಲಿಗ ಮತಗಳು?
ಕಾಂಗ್ರೆಸ್ ಮುಖಂಡ ಡಿ.ಕೆ.ಶಿವಕುಮಾರ್ ಅವರನ್ನು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷರನ್ನಾಗಿ ನೇಮಕ ಮಾಡಿರುವುದು ಕಾಂಗ್ರೆಸ್ ಮತ್ತು ಜೆಡಿಎಸ್ ಇಬ್ಬರಿಗೂ ತಳಮಳ ಮೂಡಿಸಿದೆ. ಇದು ರಾಜ್ಯ ಕಾಂಗ್ರೆಸ್‌ಗೆ ವರದಾನವಾಗಿದ್ದರೆ ಜೆಡಿಎಸ್ ಗೆ ಸ್ವಲ್ಪ ಮಟ್ಟಿನ ತಲ್ಲಣ ಮೂಡಿಸಿದೆ.

ಸೋನಿಯಾಜಿ ಸ್ನೇಹದ ವಿಸ್ತರಣೆಗಾಗಿ ಔತಣಕೂಟ ಏರ್ಪಡಿಸಿದ್ದರು: ಕಾಂಗ್ರೆಸ್
ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಕಳೆದ ರಾತ್ರಿ ದೆಹಲಿಯ ತಮ್ಮ 10 ಜನಪಥ್ ನಿವಾಸದಲ್ಲಿ ಆಯೋಜಿಸಿದ್ದ ಔತಣಕೂಟದಲ್ಲಿ 20 ವಿರೋಧ ಪಕ್ಷಗಳ ನಾಯಕರು....

ಟೀಕೆ ವ್ಯಕ್ತವಾದರೂ ಉತ್ತರ ಕೊರಿಯಾದೊಂದಿಗೆ ಮೈತ್ರಿ ಮುಂದುವರೆಸಿದ ಚೀನಾ!
ಚೀನಾ ಉತ್ತರ ಕೊರಿಯಾದಿಂದ ಕಲ್ಲಿದ್ದಲು ಆಮದು ಮಾಡಿಕೊಳ್ಳುತ್ತಿರುವುದನ್ನು ಸ್ಥಗಿತಗೊಳಿಸಿದ್ದಕ್ಕೆ ತೀವ್ರ ಟೀಕೆ ವ್ಯಕ್ತವಾಗುತ್ತಿದೆಯಾದರೂ ಉತ್ತರ ಕೊರಿಯಾದೊಂದಿಗೆ ಮೈತ್ರಿ ಮುಂದುವರೆಸುವುದಾಗಿ ಚೀನಾ ಸ್ಪಷ್ಟಪಡಿಸಿದೆ.

