ದೇಶಪಾರ್ಟಿ ವೇಳೆ ಪರ ಸಮುದಾಯದ ಗೆಳತಿ ಜೊತೆ ನಡೆದಿದ್ದೇನು? 7ನೇ ಮಹಡಿಯಿಂದ ಬಿದ್ದು ಕಾನೂನು ವಿದ್ಯಾರ್ಥಿ ತಪಸ್ ಸಾವು!
ತಪಸ್ ಏಳನೇ ಮಹಡಿಯಲ್ಲಿದ್ದ ತನ್ನ ಸ್ನೇಹಿತನ ಮನೆಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೂಲಗಳ ಪ್ರಕಾರ, ಫ್ಲಾಟ್ನಲ್ಲಿ ಪಾರ್ಟಿ ನಡೆಯುತ್ತಿತ್ತು. ಅಲ್ಲಿ ಮೃತನ ಗೆಳತಿ ಕೂಡ ಇದ್ದಳು. ಇಬ್ಬರೂ ಒಟ್ಟಿಗೆ ಕಾನೂನು ಓದುತ್ತಿದ್ದರು.