ಸಿನಿಮಾ ಸುದ್ದಿಹಳೆಯ ಹಾಡುಗಳೆಲ್ಲವನ್ನೂ ತೆಗೆದುಹಾಕಿ ಹೊಸ ನವೀನ ಸಂಗೀತದೊಂದಿಗೆ ಬರುತ್ತಿದೆ 'ರೇಮೋ' ಚಿತ್ರ
ರೇಮೋ ಚಿತ್ರತಂಡ ಉಳಿದಿರುವ ಭಾಗದ ಚಿತ್ರೀಕರಣಕ್ಕೆ ಕಾಯುತ್ತಿದೆ. ಲಾಕ್ ಡೌನ್ ಗೆ ಮೊದಲು ಮಾಡಿಕೊಂಡಿದ್ದ ಸಂಗೀತವನ್ನು ತೆಗೆದುಹಾಕಿ ತಾವು ಮತ್ತು ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಹೊಸ ಹಾಡುಗಳನ್ನು ಮಾಡುತ್ತಿರುವುದಾಗಿ ನಿರ್ದೇಶಕ ಪವನ್ ಒಡೆಯರ್ ತಿಳಿಸಿದ್ದಾರೆ.