ರಾಜಕೀಯಸಿಎಂ ಪತ್ನಿಗೆ ಮಾತ್ರವಲ್ಲ, ಬೆಂಬಲಿಗರಿಗೂ ನಿವೇಶನ ಹಂಚಿಕೆ: ಹೊಸ ದಾಖಲೆ ಬಿಡುಗಡೆ ಮಾಡಿದ ಅಶೋಕ್
ಮೇ 8, 2023 ರಂದು ಮೈಸೂರಿನಲ್ಲಿ ಸಾಮಾಜಿಕ ಕಾರ್ಯಕರ್ತರೊಬ್ಬರು ಈ ಹಗರಣದ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿದರು. ಅಂದು ಮಂಜೂರಾದ 14 ನಿವೇಶನಗಳನ್ನು ವಾಪಸ್ ನೀಡಿದ್ದರೆ ಇಂದು ನೀವು ಆರೋಪಿ ಸ್ಥಾನದಲ್ಲಿ ಇರುತ್ತಿರಲಿಲ್ಲ.