ದೇಶನಿರಂತರ ಪ್ರಯಾಣಿಕರಿಗೆ ಉಚಿತ ಟಿಕೆಟ್ ನೀಡಲು ಮುಂದಾದ ಏರ್ ಇಂಡಿಯಾ
ವ್ಯವಹಾರ ಹಾಗೂ ಇನ್ನಿತರೆ ಕೆಲಸಗಳಿಗೆ ಆಗಾಗ ಟಿಕೆಟ್ ಪಡೆದು ನಿರಂತರವಾಗಿ ವಿಮಾನದಲ್ಲಿ ಸುತ್ತಾಡುವ ಪ್ರಯಾಣಿಕರಿಗೊಂದು ಸಿಹಿಸುದ್ದಿಯನ್ನು ಏರ್ ಇಂಡಿಯಾ ಸಂಸ್ಥೆ ಇದೀಗ ನೀಡಿದೆ. ಹಬ್ಬಗಳ ಸೀಸನ್ ಬರುತ್ತಿರುವ ಹಿನ್ನೆಲೆಯಲ್ಲಿ ಪ್ರಯಾಣಿಕರನ್ನು ತನ್ನತ್ತ ಸೆಳೆಯಲು ಯತ್ನಿಸಿರುವ ಏರ್ ಇಂಡಿಯಾ...