ಕ್ರಿಕೆಟ್ಫ್ರೆಂಚ್ ವಿಶ್ವವಿದ್ಯಾನಿಲಯದಿಂದ ಹರ್ಭಜನ್ ಸಿಂಗ್ ಗೆ ಕ್ರೀಡೆಯಲ್ಲಿ ಗೌರವ ಡಾಕ್ಟರೇಟ್ ಪ್ರದಾನ
ಭಾರತದ ಮಾಜಿ ಕ್ರಿಕೆಟ್ ಆಟಗಾರ ಹರ್ಭಜನ್ ಸಿಂಗ್ ಗೆ ಫ್ರೆಂಚ್ ವಿಶ್ವವಿದ್ಯಾನಿಲಯವೊಂದು ಗೌರವ ಡಾಕ್ಟರೇಟ್ ನೀಡಿದೆ. ಇಲ್ಲಿ ನಡೆದ ಫ್ರೆಂಚ್ ಯೂನಿವರ್ಸಿಟಿ ಎಕೋಲ್ ಸೂಪರ್ಯೂರ್ ರಾಬರ್ಟ್ ಡಿ ಸೊರ್ಬೊನ್ ದ ಘಟಿಕೋತ್ಸವ ಸಮಾರಂಭದಲ್ಲಿ ಹರ್ಭಜನ್ ಸಿಂಗ್ಗೆ ಕ್ರೀಡೆಯಲ್ಲಿ ಗೌರವ ಪಿಎಚ್ಡಿ ನೀಡಿ ಗೌರವಿಸಲಾಗಿದೆ.