ಮೇ ನಲ್ಲಿ ನಡೆದ ಸಂಘರ್ಷವು ತಮ್ಮ ವಾಯು ಶ್ರೇಷ್ಠತೆಯನ್ನು ಪ್ರತಿಬಿಂಬಿಸುತ್ತದೆ ಎಂದು ಸುಳ್ಳು ಸುದ್ದಿಗಳನ್ನು ಪ್ರಕಟಿಸಿತ್ತು. ಫ್ರೆಂಚ್ ನೌಕಾಪಡೆಯು ಅವರ ಲೇಖನವನ್ನು ತಿರಸ್ಕರಿಸಿದೆ.