French biriyani

'ಫ್ರೆಂಚ್ ಬಿರಿಯಾನಿ' ಜನರಿಗೆ ಇಷ್ಟವಾಗುತ್ತದೆ ಎಂದು ಭಾವಿಸುತ್ತೇನೆ: ಪನ್ನಗಾ ಭರಣ
ಸಿನಿಮಾ ಸುದ್ದಿ

'ಫ್ರೆಂಚ್ ಬಿರಿಯಾನಿ' ಜನರಿಗೆ ಇಷ್ಟವಾಗುತ್ತದೆ ಎಂದು ಭಾವಿಸುತ್ತೇನೆ: ಪನ್ನಗಾ ಭರಣ

ಪನ್ನಗಾ ಭರಣ ಅವರ ಎರಡನೇ ನಿರ್ದೇಶನದ ಚಿತ್ರ ಫ್ರೆಂಚ್ ಬಿರಿಯಾನಿ. ಹಿಂದಿನ ಹ್ಯಾಪಿ ನ್ಯೂ ಇಯರ್ ನಂತರ ಕಾಮಿಡಿ ಚಿತ್ರವನ್ನು ನಿರ್ದೇಶಿಸಿದ್ದಾರೆ.

ಪುನೀತ್ ಹಾಡಿರೋ 'ಫ್ರೆಂಚ್ ಬಿರಿಯಾನಿ' ಹೊಸ ಹಾಡು ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ರಿಲೀಸ್!
ಸಿನಿಮಾ ಸುದ್ದಿ

ಪುನೀತ್ ಹಾಡಿರೋ 'ಫ್ರೆಂಚ್ ಬಿರಿಯಾನಿ' ಹೊಸ ಹಾಡು ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ರಿಲೀಸ್!

ಪಿಆರ್ಕೆ ಪ್ರೊಡಕ್ಷನ್ಸ್ ಅವರ ಬಹುನಿರೀಕ್ಷಿತ ಚಿತ್ರ "ಫ್ರೆಂಚ್ ಬಿರಿಯಾನಿ" ಸಿನಿಮಾ ಹಾಡು ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಬಿಡುಗಡೆಯಾಗಿದೆ. ಫ್ರೆಂಚ್ ಬಿರಿಯಾನಿಯ"ಏನ್  ಮಾಡೋದು ಸ್ವಾಮಿ" ಹಾಡು ಮಂಗಳವಾರ ರಿಲೀಸ್ ಆಗಿದೆ.

'ಫ್ರೆಂಚ್ ಬಿರಿಯಾನಿ' ನನ್ನ ಪಾಲಿನ ವಿಶೇಷ ಚಿತ್ರ: ದಿಶಾ ಮದನ್
ಸಿನಿಮಾ ಸುದ್ದಿ

'ಫ್ರೆಂಚ್ ಬಿರಿಯಾನಿ' ನನ್ನ ಪಾಲಿನ ವಿಶೇಷ ಚಿತ್ರ: ದಿಶಾ ಮದನ್

ಲಾಕ್‌ಡೌನ್ ದಿಶಾ ಮದನ್ ಅವರನ್ನು ಕ್ಯಾಮರಾದಿಂದ ದೂರವಾಗಿಸಿಲ್ಲ. ವಿಡಿಯೋ ಎಡಿಟಿಂಗ್ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಪ್ರೇಕ್ಷಕರನ್ನು ರಂಜಿಸುತ್ತಿರುವ ಈ ನಟ, ‘ಆಕ್ಷನ್ ಆಂಡ್ ‘ಕಟ್’ ಹೇಳುವ ಜವಾಬ್ದಾರಿಯನ್ನು ಸಹ ಹೊತ್ತಿದ್ದಾರೆ.

ಫ್ರೆಂಚ್ ಬಿರಿಯಾನಿ ಚಿತ್ರದ ಟ್ರೈಲರ್
ಮನರಂಜನೆ

ಫ್ರೆಂಚ್ ಬಿರಿಯಾನಿ ಚಿತ್ರದ ಟ್ರೈಲರ್

ಡ್ಯಾನಿಷ್ ಸೇಠ್ ಅಭಿನಯದ ಫ್ರೆಂಚ್ ಬಿರಿಯಾನಿ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಪನ್ನಗ ಭರಣ ನಿರ್ದೇಶಿಸಿದ್ದಾರೆ.

ಥಿಯೇಟರ್ ಗಳಲ್ಲಿ ಸಿನಿಮಾ ನೋಡುವ ಸಂಭ್ರಮ ಎಂದಿಗೂ ಮಾಸುವುದಿಲ್ಲ: ಪುನೀತ್ ರಾಜ್ ಕುಮಾರ್
ಸಿನಿಮಾ ಸುದ್ದಿ

ಥಿಯೇಟರ್ ಗಳಲ್ಲಿ ಸಿನಿಮಾ ನೋಡುವ ಸಂಭ್ರಮ ಎಂದಿಗೂ ಮಾಸುವುದಿಲ್ಲ: ಪುನೀತ್ ರಾಜ್ ಕುಮಾರ್

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಒಡೆತನದ ಪಿಆರ್ ಕೆ ಪ್ರೊಡಕ್ಷನ್ ನಿರ್ಮಾಣದ 'ಲಾ'  ಸಿನಿಮಾ ಈ ವಾರ ಬಿಡುಗಡೆಯಾಗಲಿದ್ದು, ಫ್ರೆಂಚ್ ಬಿರಿಯಾನಿ ಸಿನಿಮಾ ಜುಲೈ 24 ರಂದು  ಬಿಡುಗಡೆಯಾಗಲಿದೆ.

ಜುಲೈ 16 ಕ್ಕೆ 'ಫ್ರೆಂಚ್ ಬಿರಿಯಾನಿ' ಟ್ರೇಲರ್ ಬಿಡುಗಡೆ
ಸಿನಿಮಾ ಸುದ್ದಿ

ಜುಲೈ 16 ಕ್ಕೆ 'ಫ್ರೆಂಚ್ ಬಿರಿಯಾನಿ' ಟ್ರೇಲರ್ ಬಿಡುಗಡೆ

ಪುನೀತ್ ನಿರ್ಮಾಣದ ಇನ್ನೊಂದು ಸಿನಿಮಾ 'ಫ್ರೆಂಚ್ ಬಿರಿಯಾನಿ ಟ್ರೇಲರ್ ಜುಲೈ 16 ರಂದು ರಿಲೀಸ್ ಆಗಲಿದೆ. ಈ ಸಂಬಂಧ ನಟ ಪುನೀತ್ ರಾಜ್ ಕುಮಾರ್ ಟ್ವೀಟ್ ಮಾಡಿದ್ದು ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.