ವಿದೇಶಉಗ್ರರಿಂದ ಡ್ರೋಣ್ ನಿರ್ಮಾಣ, ಹದ್ದುಗಳ ಮೂಲಕ ಫ್ರಾನ್ಸ್ ಸೇನೆಯಿಂದ ನಾಶ!
ಒಂದೆಡೆ ಭಯೋತ್ಪಾದಕ ಸಂಘಟನೆಗಳು ದಾಳಿಗೆ ಅತ್ಯಾಧುನಿಕ ಹಾದಿ ತುಳಿದು ಡ್ರೋಣ್ ಗಳ ಮೂಲಕ ದಾಳಿಗೆ ಸಂಚು ರೂಪಿಸುತ್ತಿದ್ದರೆ, ಇತ್ತ ಫ್ರಾನ್ಸ್ ಸೇನೆ ಮಾತ್ರ ರಂಗೋಲಿ ಕೆಳಗೆ ತೂರಿ ತನ್ನ ಹದ್ದುಗಳ ಮೂಲಕ ಆ ಡ್ರೋಣ್ ಗಳನ್ನು ನಾಶಪಡಿಸುತ್ತಿದೆ.