ದೇಶಮಧ್ಯಪ್ರದೇಶ: ಪತ್ನಿಗೆ ಮತಾಂತರವಾಗುವಂತೆ ಮತ್ತು ಉರ್ದು ಕಲಿಯಲು ಪೀಡಿಸುತ್ತಿದ್ದ ವ್ಯಕ್ತಿಯ ಬಂಧನ
2018 ರಲ್ಲಿ ಪ್ರೀತಿಸಿ ವಿವಾಹವಾಗಿದ್ದ ಪತ್ನಿಯನ್ನು ಮತಾಂತರವಾಗಲು, ಉರ್ದು, ಅರೇಬಿಕ್ ಭಾಷೆಗಳನ್ನು ಕಲಿಯಲು ಪೀಡಿಸುತ್ತಿದ್ದ ಇರ್ಶಾದ್ ಖಾನ್ ನ್ನು ಮಧ್ಯಪ್ರದೇಶದಲ್ಲಿ ಧಾರ್ಮಿಕ ಸ್ವಾತಂತ್ರ್ಯ ಕಾಯ್ದೆ, 1968 ರ ಪ್ರಕಾರ ಬಂಧಿಸಲಾಗಿದೆ.