2018 ರ ಅಂತ್ಯಕ್ಕೆ ದೇಶಾದ್ಯಂತ 1 ಲಕ್ಷ ವೈ-ಫೈ ಹಾಟ್ ಸ್ಪಾಟ್ ಗಳನ್ನು ಕಲ್ಪಿಸಲು ಸರ್ಕಾರಿ ಸ್ವಾಮ್ಯದ ಟೆಲಿಕಾಂ ಸಂಸ್ಥೆ ಬಿಎಸ್ಎನ್ಎಲ್ ಚಿಂತನೆ ನಡೆಸಿದೆ.