free water scheme

ದೆಹಲಿ ಸರ್ಕಾರದ ಉಚಿತ ನೀರು ಪೂರೈಕೆ ಯೋಜನೆಗೆ ಹೈಕೋರ್ಟ್ ಟೀಕೆ
ದೆಹಲಿಯಲ್ಲಿ 20 ಕಿಲೋ ಲೀಟರ್ ನೀರನ್ನು ಉಚಿತವಾಗಿ ಪೂರೈಕೆ ಮಾಡುವ ದೆಹಲಿ ಸರ್ಕಾರದ ಯೋಜನೆಯನ್ನು ಹೈಕೋರ್ಟ್ ಟೀಕಿಸಿದೆ.

ಆಪ್ನಿಂದ ದೆಹಲಿ ಜನತೆಗೆ ಭರ್ಜರಿ ಗಿಫ್ಟ್: ಶೇ. 50ರಷ್ಟು ವಿದ್ಯುತ್ ದರ ಕಡಿತ ಹಾಗೂ ಉಚಿತ ನೀರು
ಆಮ್ ಆದ್ಮಿ ಸರ್ಕಾರ ದೆಹಲಿ ಜನತೆಗೆ ಬುಧವಾರ ಭರ್ಜರಿ ಗಿಫ್ಟ್ ನೀಡಿದ್ದು, ಶೇ.50ರಷ್ಟು ವಿದ್ಯುತ್ ರಿಯಾಯಿತಿ ಹಾಗೂ 20 ಸಾವಿರ ಲೀಟರ್ ಉಚಿತ ನೀರು ನೀಡುವುದಾಗಿ ಘೋಷಿಸಿದೆ.

