ರಾಜ್ಯಪ್ರಯಾಣಿಕರ ಬಿಟ್ಟು ಹಾರಿ ಅಚಾತುರ್ಯ: ಉಚಿತ ಟಿಕೆಟ್ ನೀಡಿ ಸಮಾಧಾನಪಡಿಸಿದ ಇಂಡಿಗೋ ವಿಮಾನಯಾನ ಸಂಸ್ಥೆ!
ನಿಗದಿತ ನಿರ್ಗಮನಕ್ಕೆ 10 ನಿಮಿಷಗಳ ಮೊದಲೇ ವಿಮಾನ ಹಾರಿಸಿ, 6 ಪ್ರಯಾಣಿಕರಿಗೆ ಸಂಕಷ್ಟ ಎದುರು ಮಾಡಿದ್ದ ಇಂಡಿಗೋ ವಿಮಾನಯಾನ ಸಂಸ್ಥೆ, ನಂತರ ಉಚಿತ ಟಿಕೆಟ್ ಗಳ ನೀಡುವ ಮೂಲಕ ಪ್ರಯಾಣಿಕರನ್ನು ಸಮಾಧಾನಪಡಿಸಿದ ಘಟನೆ ಶುಕ್ರವಾರ ವರದಿಯಾಗಿದೆ.