ಕ್ರಿಕೆಟ್ಭಾರತ-ಆಸಿಸ್ ಟಿ20: ಶೇ.10ರಷ್ಟು ಉಚಿತ ಟಿಕೆಟ್ ನಿಯಮ ಪಾಲನೆ ಸಾಧ್ಯವಿಲ್ಲ ಎಂದ ಕೆಎಸ್ ಸಿಎ
ಬೆಂಗಳೂರಿನಲ್ಲಿ ನಡೆಯಲಿರುವ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 2ನೇ ಟಿ20 ಪಂದ್ಯದ ಟಿಕೆಟ್ ಗಳಿಗೆ ಭಾರಿ ಬೇಡಿಕೆ ಇದ್ದು, ಶೇ.10ರಷ್ಟು ಉಚಿತ ಟಿಕೆಟ್ ನಿಯಮ ಪಾಲನೆ ಮಾಡಲು ಸಾಧ್ಯವಿಲ್ಲ ಎಂದು ಕರ್ನಾಟಕ ರಾಜ್ಯ ಕ್ರಿಕೆಟ್ ಮಂಡಳಿ (ಕೆಎಸ್ ಸಿಎ)ಹೇಳಿದೆ.