ವಿಶೇಷಹಳ್ಳಿಯ ಮಕ್ಕಳಿಗೆ ಉಚಿತ ಸ್ಪೋಕನ್ ಇಂಗ್ಲಿಷ್ ತರಬೇತಿ: ಈ ಲಾರಿ ಚಾಲಕರ ಶ್ಲಾಘನೀಯ ಸೇವೆ ಇತರರಿಗೂ ಮಾದರಿ!
ಟ್ರಕ್ ಚಾಲಕರು ತಮ್ಮ ಕಷ್ಟದ ಕೆಲಸದ ಸಮಯದಲ್ಲಿ ತಮಗೆ ತಮ್ಮ ಬದುಕಿಗೆ ಸಮಯ ನೀಡಲು ಅವಕಾಶ ಸಿಗುವುದು ಬಹಳ ವಿರಳ. ಸುಡುವ ಬಿಸಿಲು, ಭಾರೀ ಮಳೆ ಮತ್ತು ಕೊರೆಯುವ ಚಳಿಯಲ್ಲಿ ಅವರು ತಮ್ಮ ಕಷ್ಟಗಳನ್ನು ನಿಗ್ರಹಿಸುತ್ತಾ ಕೆಲಸದ ಕಡೆ ಗಮನ ಹರಿಸಬೇಕಾಗುತ್ತದೆ.