ವಿಶೇಷ₹1 ರೂಪಾಯಿ ಕೊಡದೆ ಕೋರ್ಟ್ನಲ್ಲಿ ಲಾಯರ್ ಇಟ್ಟು ವಾದ ಮಾಡಬಹುದು; ಪ್ರತಿಯೊಬ್ಬ ಭಾರತೀಯನಿಗೂ ಸಿಗಲಿದೆ ಉಚಿತ ಕಾನೂನು ನೆರವು! ಹೇಗೆ ಗೊತ್ತಾ?
ಕೋರ್ಟ್ ಕೇಸ್ ಎಂದರೆ ಲಕ್ಷಗಟ್ಟಲೆ ದುಡ್ಡು ಬೇಕು! ಹಾಗಾಗಿ, ವಕೀಲರ ಫೀಸ್ ಕಟ್ಟಲು ಆಗಲ್ಲ ಎಂದು ಅನೇಕರು ನ್ಯಾಯಕ್ಕಾಗಿ ಹೋರಾಡದೆ ಸುಮ್ಮನಾಗುತ್ತಾರೆ. ಆದರೆ, ನೀವು 1 ರೂಪಾಯಿ ಕೂಡ ಖರ್ಚು ಮಾಡದೆ ಸರ್ಕಾರವೇ ನಿಮಗೆ ಉಚಿತವಾಗಿ ವಕೀಲರನ್ನು ಕೊಟ್ಟು ವಾದ ಮಾಡಿಸುತ್ತದೆ.