ರಾಜ್ಯ''ಫ್ರೀ ಕಾಶ್ಮೀರ' ದೇಶದ್ರೋಹವಲ್ಲವೇ..?, ಹಾಗಾದರೆ ನ್ಯಾಯಾಲಯಕ್ಕೆ ಬನ್ನಿ': ಮಾಜಿ ಸಿಎಂ ಸಿದ್ದುಗೆ ವಕೀಲರೊಬ್ಬರ ಬಹಿರಂಗ ಸವಾಲ್!
ಫ್ರೀ ಕಾಶ್ಮೀರ ಫಲಕ ಹೊತ್ತು ಇದೀಗ ವಿಚಾರಣೆ ಎದುರಿಸುತ್ತಿರುವ ಹೊರಾಟಗಾರ್ತಿ ನಳಿನಿ ಪರವಾಗಿ ಬ್ಯಾಟಿಂಗ್ ಮಾಡಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ವಕೀಲರೊಬ್ಬರು ಬಹಿರಂಗ ಸವಾಲೆಸೆದಿದ್ದಾರೆ.